hot water
ನಾಮವಾಚಕ
  1. ಬಿಸಿ ನೀರು; ಉಷ್ಣಜಲ.
  2. (ರೂಪಕವಾಗಿ):
    1. (ಆಡುಮಾತು) ತೊಂದರೆ; ಪೇಚು; ಕಷ್ಟ; ಇಕ್ಕಟ್ಟು; ಅಪಾಯ ಸ್ಥಿತಿ; ಸಂಕಟ.
    2. ಅಪಮಾನ (ಸ್ಥಿತಿ); ಅವಮಾನ.
ಪದಗುಚ್ಛ
  1. be in hot water:
    1. ಪೇಚಿಗೆ ಸಿಕ್ಕು; ಸಂಕಟದಲ್ಲಿ ಸಿಕ್ಕಿಹಾಕಿಕೊ.
    2. ಅವಮಾನಕ್ಕೆ ಯಾ ಅವಮಾನದ ಪರಿಸ್ಥಿತಿಗೆ – ಸಿಕ್ಕು.
  2. get into hot water = ಪದಗುಚ್ಛ \((1)\).